ಪಾಠ-14 ಅಬ್ಬಾಸ್ ಹಣ್ಣಿನ ಅಂಗಡಿ
I ಪ್ರಶ್ನೆಗಳಿಗೆ ಉತ್ತರ ಬರೆಯಿರಿ :-
1. ಶಂಕರಣ್ಣನ ಮಗಳ ಹೆಸರೇನು?
A:- ಶಂಕರಣ್ಣನ ಮಗಳ ಹೆಸರು ಗೌರಿ.
2.ಒಂದು ಪರಂಗಿಹಣ್ಣಿನ ಬೆಲೆ ಎಷ್ಟು?
A:-ಒಂದು ಪರಂಗಿಹಣ್ಣಿನ ಬೆಲೆ ಇಪ್ಪತ್ತು ರೂಪಾಯಿ.
3.ಯಾವ ಹಣ್ಣಿನ ಬೆಲೆ 3 ರೂಪಾಯಿ?
A:- ಮೂಸಂಬಿ ಹಣ್ಣಿನ ಬೆಲೆ 3 ರೂಪಾಯಿ.
4. ಶಂಕರಣ್ಣ ಎಂತಹ ಮೂಸಂಬಿ ಹಣ್ಣನ್ನು ಕೇಳಿದರು
A;-ಶಂಕರಣ್ಣ ಚೆನ್ನಾಗಿರುವ ಮೂಸಂಬಿ ಹಣ್ಣನ್ನು ಕೇಳಿದರು
5.ನಿಮಗೆ ಗೊತ್ತಿರುವ ಹಣ್ಣುಗಳ ಹೆಸರನ್ನು ಬರೆಯಿರಿ.
A:-ಬಾಳೆಹಣ್ಣು ಸೀಬೆಹಣ್ಣು ಮಾವಿನಹಣ್ಣು ಸೀತಾಫಲ
ದಾಳಿಂಬೆ ಪರಂಗಿ ಹಣ್ಣು ದ್ರಾಕ್ಷಿ ಹಣ್ಣು ಕಿತ್ತಳೆ ಹಣ್ಣು
II ಬಿಟ್ಟ ಸ್ಥಳವನ್ನು ತುಂಬಿರಿ:-
1.ನಿಮಗೆ ಇಷ್ಟವಾದ ಹಣ್ಣು ಮಾವಿನ ಹಣ್ಣು
2.ಮರದಲ್ಲಿ ನೋಡಿರುವ ಹಣ್ಣು ಮಾವಿನ ಹಣ್ಣು
3.ದೊಡ್ಡ ಗಾತ್ರದ ಹಣ್ಣು ಹಲಸಿನ ಹಣ್ಣು
4. ಚಿಕ್ಕ ಗಾತ್ರದ ಹಣ್ಣು ದ್ರಾಕ್ಷಿ ಹಣ್ಣು
III ಚಟುವಟಿಕೆ:-
ಸೇಬು ಮತ್ತು ಮಾವಿನಹಣ್ಣಿನ ಚಿತ್ರ ಬಿಡಿಸಿ ಬಣ್ಣ ತುಂಬಿರಿ
0 Comments