ಅಕ್ಷರಾಭ್ಯಾಸ--1
I ಈ ಅಕ್ಷರಗಳನ್ನು ಗುಂಡಾಗಿ ನಕಲು ಮಾಡಿ:-
ರ ಗ ಸ ದ ಅ
II ಎರಡಕ್ಷರದ ಪದಗಳನ್ನು ಬರೆಯಿರಿ:-
ಅರ ---- ಸರ---- ದರ ----ದರ--- ರಸ
III ಮೂರಕ್ಷರದ ಪದಗಳನ್ನು ಬರೆಯಿರಿ:-
ಅರಸ ದಸರ ಸರಸ ಸದರ ಸಗರ
III ನಾಲ್ಕು ಅಕ್ಷರದ ಪದಗಳನ್ನು ಬರೆಯಿರಿ:-
ಗರಗಸ ಗರಗರ ದರದರ ಸರಸರ
IVಪದಗಳ ಅರ್ಥ ಬರೆಯಿರಿ:-
1.ದಸ ರ= ಒಂದು ಹಬ್ಬ
2. ಅರ = ಉಕ್ಕಿ ನ ಉಪಕರಣ
3.ಸಗರ = ಒಂದು ಹೆಸರು
4.ಗರಗಸ = ಮರಕೊಯ್ಯುವ ಸಾಧನ
V ಬಿಟ್ಟಿರುವ ಅಕ್ಷರಗಳನ್ನು ತುಂಬಿರಿ:-
1.ಗರಗಸ ( ರ / ದ /ಅ)
2.ಸಗ ರ ( ರ / ಗ /ಸ)
3.ಅ ರ ಸ ( ರ / ಸ / ದ)
4.ದಸರ ( ಸ / ದ / ಗ )
5.ಸ ರ ( ಸ / ಗ / ರ )
ಈ ಪದಗಳಿಗೆ ಚಿತ್ರ ಬರೆದು ಬಣ್ಣ ತುಂಬಿರಿ:-
1.ಗರಗಸ
2.ಸ ರ
3.ಅರ
0 Comments