1st standard Kannada ( Aksharabyasa-10)

 

 

ಅಕ್ಷರಾಭ್ಯಾಸ  -10

 

I ಅಕ್ಷರಗಳನ್ನು ಗುಂಡಾಗಿ ನಕಲು ಮಾಡಿ :- 

           ಅಂ   ಅಃ

 

IIಎರಡಕ್ಷರದ ಪದಗಳನ್ನು ಬರೆಯಿರಿ:-

 ಅಂಕ ಅಂಗ ಅಂಡ ಅಂದ ಅಂತ ಕಂಬ ಮಂಗ ಕಂಠ

 

IIIಮೂರಕ್ಷರದ ಪದಗಳನ್ನು ಬರೆಯಿರಿ:-

ಅಂಗಳ ಅಂಕಣ ಅಂಗದ ಅಂತರ ಕಂಪನ

 

IV   ಪದಗಳಿಗೆ ಚಿತ್ರ ಬರೆಯಿರಿಚಿತ್ರಕ್ಕೆ ಬಣ್ಣ ತುಂಬಿರಿ:-

 1.ಪಟ

 

 

 

Post a Comment

0 Comments