1st standard Kannada ( Aksharabyasa-2)

 

 

ಅಕ್ಷರಾಭ್ಯಾಸ – 2

 

I ಅಕ್ಷರಗಳನ್ನು ಗುಂಡಾಗಿ ನಕಲು ಮಾಡಿ:- 

                 

 

IIಎರಡಕ್ಷರದ ಪದಗಳನ್ನು ಬರೆಯಿರಿ:-

ಜನ        ಮನ       ವನ    ನರ    ವರ    ಮರ   

ಬರ    ನಗ      ಜವ      ಮಗ    ನವ     ಅಜ

 

III ಮೂರಕ್ಷರದ ಪದಗಳನ್ನು ಬರೆಯಿರಿ:-

 ವನಜ     ಬಸವ      ನಗರ    ಗಗನ     ದವಸ     ಸರಸ

 

IV ನಾಲ್ಕು ಅಕ್ಷರದ ಪದಗಳನ್ನು ಬರೆಯಿರಿ:-

  ಅವಸರ

 

V ಪದಗಳ ಅರ್ಥ ಬರೆಯಿರಿ:-

1.ದವಸ-ಧಾನ್ಯ = ಕಾಳು-ಕಡ್ಡಿ

2.ಆತುರ = ಅವಸರ

3.ವನಜ =ತಾವರೆ

4. ನವ = 9

5. ನರ = ಮನುಷ್ಯ

6. ನಗ = ಒಡವೆ

 

VIಬಿಟ್ಟಿರುವ ಅಕ್ಷರಗಳನ್ನು ತುಂಬಿರಿ:-

ಅಕ್ಷರಾಭ್ಯಾಸ 2

 

 

V ಬಿಟ್ಟಿರುವ ಅಕ್ಷರಗಳನ್ನು ತುಂಬಿರಿ:-

1.           ( / /)

2.       (   / /)

3         ( / / )

4.          ( / / )

5.         ( / / )

 

VIಈ  ಪದಗಳಿಗೆ ಚಿತ್ರ ಬರೆದು ಬಣ್ಣ ತುಂಬಿರಿ:-

1.ಚಿಟ್ಟೆ  

2.ಮರ

 

Post a Comment

0 Comments