1st standard Kannada ( Aksharabyasa-3)

 

ಅಕ್ಷರಾಭ್ಯಾಸ  --3

I ಈ ಅಕ್ಷರಗಳನ್ನು ಗುಂಡಾಗಿ ನಕಲು ಮಾಡಿ:- 

ಪ    ಯ   ಉ    ಡ    ಟ   ಚ

 

IIಎರಡಕ್ಷರದ ಪದಗಳನ್ನು ಬರೆಯಿರಿ:-

ಪಟ    ಯಮ   ಉಡ   ಪದ   ನಯ   

ಜಪ    ಊರ    ನಟ    ಚರ

 

IIIಮೂರಕ್ಷರದ ಪದಗಳನ್ನು ಬರೆಯಿರಿ:-

ಪದರ        ಉದಯ          ಉರಗ          ಚದರ

ಪಚನ          ನಟನ         ನಯನ          ವಚನ 

 

IV ನಾಲ್ಕು ಅಕ್ಷರದ ಪದಗಳನ್ನು ಬರೆಯಿರಿ:-

ಡಬಡಬ        ಡವಡವ            ಟಪಟಪ

 

V ಪದಗಳ ಅರ್ಥ ಬರೆಯಿರಿ:-

  1.ಪಟ = ಗಾಳಿಪಟ

2.ಪಚನ = ಅರಗುವಿಕೆ

3.ನಯನ = ಕಣ್ಣು

4.ಉದಯ = ಬೆಳಗು

5.ಉರಗ = ಹಾವು

6. ಉರ =ಎದೆ

7.ವಚನ=ಮಾತು

 

V ಬಿಟ್ಟಿರುವ ಅಕ್ಷರಗಳನ್ನು ತುಂಬಿರಿ:-

1. ಪಟ                  ( ಜ/ ಪ  /ಯ)

2. ನಯನ            ( ಚ / ಪ /ಯ)

3. ಉರಗ               ( ಯ /ಉ / ರ)

4.ಬ ಸ ವ              ( ಸ / ಬ / ಗ )

5. ಉದಯ           ( ಸ / ದ / ನ)

6. ವಚನ              ( ಆ / ಚ /ಯ )

 

VIಈ  ಪದಗಳಿಗೆ ಚಿತ್ರ ಬರೆದು ಬಣ್ಣ ತುಂಬಿರಿ:-

1.ಪಟ 

2.ಚಮಚ

 

 

 

Post a Comment

0 Comments