ಅಕ್ಷರಾಭ್ಯಾಸ -4
I ಈ ಅಕ್ಷರಗಳನ್ನು ಗುಂಡಾಗಿ ನಕಲು ಮಾಡಿ:-
ಲ ಈ ಊ ಕ
IIಎರಡಕ್ಷರದ ಪದಗಳನ್ನು ಬರೆಯಿರಿ:-
ಲವ ಕರ ಈಗ ಕದ ಊಟ
ಈರ ಊನ
III ಮೂರಕ್ಷರದ ಪದಗಳನ್ನು ಬರೆಯಿರಿ:-
ಅಗಲ ಈಚಲ ಕದನ ಕರಗ ಕಟಕ ಕರಟ
IV ನಾಲ್ಕು ಅಕ್ಷರದ ಪದಗಳನ್ನು ಬರೆಯಿರಿ:-
ಕಲರವ ಲಕಲಕ
V ಬಿಟ್ಟಿರುವ ಅಕ್ಷರಗಳನ್ನು ತುಂಬಿರಿ:-
1.ಜವ (ಜ ದ)
2.ಮ ರ ( ರ ಸ)
3.ಕ ಮ ಲ (ನ ಮ)
4.ಲ ಕ ಲಕ ( ರ ಲ)
5.ಕ ದ (ಕ ಲ)
6.ಈಗ ( ಇ ಈ)
7.ಕ ಟಕ (ಈಟ)
8.ಕ ರ ಟ ( ಈ ಕ )
VI ಚಿತ್ರ ಬರೆದು ಬಣ್ಣ ತುಂಬಿ:-
1.ಆನೆ
0 Comments