ಅಕ್ಷರಾಭ್ಯಾಸ -5
I ಈ ಅಕ್ಷರಗಳನ್ನು ಗುಂಡಾಗಿ ನಕಲು ಮಾಡಿ :-
ಎ ಏ ಇ ಆ ತ ಳ
IIಎರಡಕ್ಷರದ ಪದಗಳನ್ನು ಬರೆಯಿರಿ:-
ಏತ ಇನ ಆಲ ನಳ ಸಳ
ಆಳ ಏತ ದಳ ಮತ
IIIಮೂರಕ್ಷರದ ಪದಗಳನ್ನು ಬರೆಯಿರಿ:-
ಎರಕ ಆಗಸ ತಬಲ ತವಕ
ಕಳಸ ತನಯ ಬಳಪ
IV ನಾಲ್ಕು ಅಕ್ಷರದ ಪದಗಳನ್ನು ಬರೆಯಿರಿ:-
ಎಡ-ಬಲ ಏಕದಳ
V ಬಿಟ್ಟಿರುವ ಅಕ್ಷರಗಳನ್ನು ತುಂಬಿರಿ:-
1.ಆ ಟ ( ಟ /ದ /ಪ )
2.ತಳ ( ಏ / ಳ / ಯ)
3.ಏ ತ ( ತ /ಆ / ಕ)
4.ದ ಳ ( ಳ /ಎ / ಇ )
5.ಇ ನ ( ಟ / ನ /ಪ)
VIಈ ಪದಗಳಿಗೆ ಚಿತ್ರ ಬರೆಯಿರಿ:-
1. ಇ ನ
2. ನಳ
3. ತಬಲ
VII ಚಿತ್ರಕ್ಕೆ ಬಣ್ಣ ತುಂಬಿರಿ:-
1. ಆಮೆ
0 Comments