ಅಕ್ಷರಾಭ್ಯಾಸ -7
Iಈ ಅಕ್ಷರಗಳನ್ನು ಗುಂಡಾಗಿ ನಕಲು ಮಾಡಿ:-
ಐ ಋ ಣ ಛ ಒ
IIಎರಡಕ್ಷರದ ಪದಗಳನ್ನು ಬರೆಯಿರಿ:-
ಕಣ ಋಣ ಒಣ ಹಣ ಬಣ
IVಕೊಟ್ಟಿರುವ ಅಕ್ಷರಗಳ ಸಹಾಯದಿಂದ ಪದಗಳನ್ನು ರಚಿಸಿರಿ:-
1. ದ ಜ ವ ಸ ಆ ಓ ಮ ನ ರ ಕ
A:-ದವಸ ಜವ ಸರ ಅರ ಮರ
ವರ ರಸ ಕದ ಕಣಜ
V ಇಲ್ಲಿ ಕೊಟ್ಟಿರುವ ಪ್ರಶ್ನೆಗಳನ್ನುಓದಿ ಉತ್ತರ ಬರೆಯಿರಿ:-
1.ಯಾರ ಸರ?
A:- ಅವಳ ಸರ.
2.ಯಾವ ಸರ?
A:- ಹವಳದ ಸರ.
3. ಯಾರ ಪಟ?
A:- ಅವನ ಪಟ.
4. ಯಾವ ಪಟ?
A:-ಅವನ ಪಟ ತರತರದ ಪಟ
VIಇಲ್ಲಿ ಕೊಟ್ಟಿರುವ ಪದದ ಕೊನೆಯ ಅಕ್ಷರ ದಿಂದ ಪದಗಳನ್ನು ರಚಿಸಿರಿ:-
1.ಗಜ --------ಜನ---------- ನರ
2.ನಯನ ----------ನಗರ--------- ರಮಣ
3.ಹದ ------ದಯ------- ಯಮ
4.ಶಕ------ ಕದ -------ಧನ
0 Comments