ಅಕ್ಷರಾಭ್ಯಾಸ 9
Iಈ ಅಕ್ಷರಗಳನ್ನು ಗುಂಡಾಗಿ ನಕಲು ಮಾಡಿ:-
ಘ ಠ ಫ ಝ ಖ
IIಎರಡಕ್ಷರದ ಪದಗಳನ್ನು ಬರೆಯಿರಿ:-
ಘಟ ಫಲ ಮಠ ಹಠ ಘನ ಕಫ
ಝಳ ಖಳ ಖಗ ಖರ ನಖ ಸಖ
III ಮೂರಕ್ಷರದ ಪದಗಳನ್ನು ಬರೆಯಿರಿ:-
ಜಠರ ಪಠಣ ಸಫಲ ಘಟಕ ಫಲಕ
IV ನಾಲ್ಕು ಅಕ್ಷರದ ಪದಗಳನ್ನು ಬರೆಯಿರಿ:-
ಝಣ ಝಣ ಫಳಫಳ ಠಣಠಣ
V ಈ ಪದಗಳಿಗೆ ಚಿತ್ರ ಬರೆದು್ ಚಿತ್ರಕ್ಕೆ ಬಣ್ಣ ತುಂಬಿರಿ:-
1.ಘಟ 2. ಫಲ
0 Comments