1st standard Kannada ( chanidiranetake oduvanamma)

 

ಪಾಠ-9ಚಂದಿರನೇತಕೆಓಡುವನಮ್ಮ

I ಪ್ರಾಸ ಪದಗಳನ್ನು ಬರೆಯಿರಿ:-

1.ಹೆದರಿಹನೇ--- ಬೆದರಿಹನೆ.

2.ಮುತ್ತಿ----ಸುತ್ತಿ.

3.ಸೆರೆಯನು ----ಗೆಳೆಯನು.

 

IIಬಿಟ್ಟ ಸ್ಥಳವನ್ನು ತುಂಬಿರಿ;-

1.ಬೆಳ್ಳಿಯ ಮೋಡದ ಅಲೆಗಳ ಕಂಡು ಚಂದಿರ ಬೆದರಿಹನೆ

2.ಅರಳೆಯು ಮುತ್ತಿ ಮೈಯನು ಸುತ್ತಿ ಚಂದ್ರನ ಬಿಗಿಯುವನೇ

3.ಮಂಜಿನ ಗಡ್ಡೆಯ ಮೋಡವು ಕರಗಲು ಚಂದಿರ ನಗುತಿಹನು

4.ನಾನು ಓಡಲು ತಾನೂ ಓಡುವ ಚೆನ್ನಿಗ ಚಂದಿರನು

 

III ಪ್ರಶ್ನೆಗಳಿಗೆ ಉತ್ತರಿಸಿ:-

1.ಚಂದಿರನು ಯಾವುದಕ್ಕೆ ಹೆದರಿ ಹನು?

A:-ಚಂದಿರನು ಮೋಡಕೆ ಹೆದರಿಹನು.

 

2.ಚಂದಿರನು ಯಾವ ಅಲೆಗಳನ್ನು ಕಂಡು ಬೆದರಿಹನು?

A:-ಚಂದಿರನು ಬೆಳ್ಳಿಯ ಮೋಡದ ಅಲೆಗಳನ್ನು ಕಂಡು ಬೆದರಿಹನು.

 

 

3.ಯಾವಾಗ ಚಂದಿರ ನಗುತಿಹನು?

A:-ಅಂಚಿನ ಗಡ್ಡೆಯ ಮೋಡವು ಕರಗಲು ಚಂದಿರ ನಗುತಿಹನು.

 

4.ಮಗುವಿನ ಗೆಳೆಯ ಯಾರು?

A:-ಮಗುವಿನ ಗೆಳೆಯ ಚಂದಿರ.

 

5.ನಾವು ಓಡುವಾಗ ಯಾರು ಓಡುತ್ತಾರೆ?

A:-ನಾವು ಓಡುವಾಗ ಚಂದಿರನು ಓಡುತ್ತಾನೆ.

 

6.ನಮ್ಮ ಮನೆಗೆ ಯಾವ ಚಂದಿರ ಬರುತ್ತಾನೆ?

A:-ನಮ್ಮ ಮನೆಗೆ ಬೆಳ್ಳಿಯ ಚಂದಿರ ಬರುತ್ತಾನೆ.

 

7.ಚಂದಿರ ಏನನ್ನು ಬೆಳಗುತ್ತಾನೆ?

A:-ಚಂದಿರ ಮನವನ್ನು ಬೆಳಗುತ್ತಾನೆ.

 

 

Post a Comment

0 Comments