ಪಾಠ-15 ಮೊಲದ ಮರಿ
Iಹೊಂದಿಸಿ ಬರೆಯಿರಿ:-
1.ಮುದ್ದು ಮಾತುಗಳು ನಿನಗೆ ಕಲಿಸುವೆ
2.ಮೊಲದ ಮರಿ ಮೊಲದ ಮರಿ ಆಡ ಬಾರೆ ಬಾರೆ
3.ಚುಪುಕೆ ಚುಪುಕೆ ನೆಗೆದು ಬಾರೆ
4.ದೊಡ್ಡಕಿವಿ ನಿನಗೆ ಚಂದ
II ಪ್ರಶ್ನೆಗಳಿಗೆ ಉತ್ತರಿಸಿ
1.ಮೊಲದ ಮರಿ ಹೇಗೆ ನೆಗದು ಬರುತ್ತದೆ
A:-.ಮೊಲದ ಮರಿ ಚುಪಕೆ ಚುಪಕೆ ನೆಗೆದು ಬರುತ್ತದೆ
2.ಮೊಲದ ಊಟ ಯಾವುದು
A:-ಮೊಲದ ಊಟ ಗಿಡದ ಚಿಗುರು
3.ಮೊಲದ ಬಾಲ ಹೇಗಿದೆ
A:-ಮೊಲದ ಬಾಲ ಗಿಡವಾಗಿದೆ
4.ಮೊಲದ ಕಿವಿಗಳು ಹೇಗಿವೆ
A:-ಮೊಲದ ಕಿವಿಗಳು ದೊಡ್ಡದಾಗಿವೆ
5.ಮೊಲ ಎಲ್ಲಿ ಆಡುತ್ತದೆ
A:-ಮೊಲ ಗಿಡದ ಪೊದರಿನಲ್ಲಿ ಆಡುತ್ತದೆ
III ಚಟುವಟಿಕೆ ಮೊಲದ ಚಿತ್ರ ಬರೆದು ಬಣ್ಣ ತುಂಬಿರಿ:-
0 Comments