ಪಾಠ --11 ನೆಹರು ಜನುಮ ದಿನ
I ಹೊಂದಿಸಿ ಬರೆಯಿರಿ:-
1.ಜನವರಿ 12----- ಸ್ವಾಮಿ ವಿವೇಕಾನಂದರ ಜನ್ಮದಿನ.
2.ಜನವರಿ 26 ------ಭಾರತದ ಗಣರಾಜ್ಯೋತ್ಸವ.
3.ಏಪ್ರಿಲ್ 14------- ಬಾಬಾಸಾಹೇಬ್ ಅಂಬೇಡ್ಕರ್ ಜನ್ಮದಿನ.
4.ಆಗಸ್ಟ್ 15 -------ಭಾರತದ ಸ್ವಾತಂತ್ರೋತ್ಸವ.
5.ಸಪ್ಟಂಬರ್ 5 -------ಡಾಕ್ಟರ್ ಎಸ್ ರಾಧಾಕೃಷ್ಣನ್ ಅವರ ಜನ್ಮದಿನ, ಶಿಕ್ಷಕರ ದಿನಾಚರಣೆ.
6.ಅಕ್ಟೋಬರ್ 2 --------ಮಹಾತ್ಮ ಗಾಂಧಿ ಜನುಮದಿನ.
7.ನವೆಂಬರ್ 1--------ಕನ್ನಡ ರಾಜ್ಯೋತ್ಸವ.
8.ನವೆಂಬರ್ 14------ ಜವಹರಲಾಲ್ ನೆಹರು ಜನ್ಮದಿನ, ಮಕ್ಕಳ ದಿನಾಚರಣೆ.
9.ಡಿಸೆಂಬರ್ 25 -------ಏಸುಕ್ರಿಸ್ತರ ಜನ್ಮದಿನ, ಕ್ರಿಸ್ಮಸ್ ದಿನ.
II ಬಿಟ್ಟ ಸ್ಥಳವನ್ನು ತುಂಬಿರಿ:-
1. ಅದು ಒಂದು ಸರಕಾರಿ ಶಾಲೆ.
2.ಶಾಲೆಯ ತುಂಬಾ ಹಾದಿನ ಸಡಗರವೋ ಸಡಗರ.
3.ನೆಹರು ಅವರು ಭಾರತದ ಕೀರುತಿ ಪುರುಷರು.
4.ಪುಟಾಣಿಗಳ ಮಮತೆಯ ಚಾಚಾ.
5.ಮಾನಸ ಸಿಹಿ ಹಂಚಿದಳು.
III ಪ್ರಶ್ನೆಗಳಿಗೆ ಉತ್ತರಿಸಿ:-
1..ಅದು ಯಾವ ಶಾಲೆ?
A:-ಅದು ಸರಕಾರಿ ಶಾಲೆ.
2.ನೆಹರು ಜನುಮ ದಿನವನ್ನು ಏನೆಂದು ಆಚರಿಸುವರು?
A:-ನೆಹರು ಜನುಮ ದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸುವರು.
3.ರಹಿಮನು ಏನು ತಂದನು?
A:-ರಹಿಮನು ತಂದನು.
4.ರಾಜನ ಏನು ಮಾಡಿದನು ?
A:-ರಾಜನು ಮಾಲೆ ಮಾಡಿದನು.
5.ಶಾಂತಾ ರಾಮನು ಏನು ಹಾಡಿದನು?
A:-ಶಾಂತಾರಾಮರು ದೇವರನಾಮ ಹಾಡಿದನು.
6.ನಾರಾಯಣಗುರುಗಳು ಏನನ್ನು ಬೆಳಗಿದರು?
A:-ನಾರಾಯಣಗುರುಗಳು ದೀಪವನ್ನು ಬೆಳಗಿದರು.
7.ಶಾಲೆಯಲ್ಲಿ ಯಾರ ಜನುಮದಿನದ ಆಚರಣೆ ನಡೆಯಿತು?
A:-ಶಾಲೆಯಲ್ಲಿ ನೆಹರು ಜನುಮದಿನದ ಆಚರಣೆ ನಡೆಯಿತು.
8.ಪೀಟರ್ ಏನು ಮಾಡಿದನು?
A:-ಪೀಟರ್ ವಂದಿಸಿದನು.
9.ಸಿಹಿತಿಂಡಿ ಯಾರು ಹಂಚಿದಳು?
A:-ಮಾನಸ ಸಿಹಿತಿಂಡಿ ಹಂಚಿದಳು .
10.ಸಹನಾ ಏನು ಹೇಳಿದಳು?
A:-ಸಹನಾ ಕಥೆ ಹೇಳಿದಳು.
0 Comments