1st standard Kannada ( Shalege Hoguve)

 

ಪಾಠ-6 ಶಾಲೆಗೆ ಹೋಗುವೆ

 I ಪದಗಳ ಅರ್ಥ ಬರೆಯಿರಿ:-

1. ಜಾಣ = ಬುದ್ಧಿವಂತ

2.ಮೆಚ್ಚುಗೆ =  ಅಭಿನಂದನೆ

 

II ಪದ್ಯದ ಸಾಲುಗಳಲ್ಲಿ ಬಿಟ್ಟಿರುವ ಪದವನ್ನು ಬರೆಯಿರಿ:-

1. ಬಿಸ್ಕೆಟ್ ಬೇಡ ಚಾಕ್ಲೇಟ್ ಬೇಡ

 2.ಶಾಲೆಗೆ ಹೋಗಿ ಚಿತ್ರವನ್ನು ನೋಡಿ

3.ಅಕ್ಷರ ಕಲಿತು ಪದಗಳ ಓದುತ್ತ

4.ಪದ್ಯವ ಕಲಿತು ರಾಗದಿ ಹಾಡಿ

 

III ಪ್ರಶ್ನೆಗಳಿಗೆ ಉತ್ತರ ಬರೆಯಿರಿ:-

 1.ಮೆಚ್ಚುಗೆ ಗಳಿಸುವುದು ಹೇಗೆ?

A:-ಪದ್ಯವನ್ನು ಕಲಿತು ರಾಗದಿಂದ ಹಾಡಿದಾಗ ಮೆಚ್ಚುಗೆ ಗಳಿಸಬಹುದು.

 

2. ಬೆಳಕು ಯಾವುದು?

A:- ಶಾಲೆ ಎಂಬುದು ಸರಸ್ವತಿ ಮಂದಿರ ಅದುವೇ ಬೆಳಕು

 

3.ಜಾಣ ನಾಗುವುದು ಹೇಗೆ?

A:- ಪಾಠ ಮೋದಿ ಲೆಕ್ಕಮಾಡಿ ಜಾಣ ಆಗಬಹುದು

 

IV ಒಂದು ಪದದಲ್ಲಿ ಉತ್ತರ ಬರೆಯಿರಿ:-

1. ನಮ್ಮ ದೇಶ ಭಾರತ

2.ನಮ್ಮ ರಾಜ್ಯ ಕರ್ನಾಟಕ

3.ನಮ್ಮ ಜಿಲ್ಲೆ ಬೆಂಗಳೂರು ಜಿಲ್ಲೆ

4.ನಮ್ಮ ತಾಲೂಕು ಬೆಂಗಳೂರು ಉತ್ತರ ತಾಲೂಕು

5.ನಮ್ಮ ಊರು ಬೆಂಗಳೂರು

 6.ನಮ್ಮ ಶಾಲೆ ಪ್ರಿಯದರ್ಶಿನಿ ಶಾಲೆ

 

V ಹೊಂದಿಸಿ ಬರೆಯಿರಿ:-

 1.ಶಾಲೆಗೆ ಹೋಗಿ                 ಚಿತ್ರವನ್ನು ನೋಡಿ

2.ಅಕ್ಷರ ಕಲಿಯುತ್ತ             ಪದಗಳ ಓದುತ್ತ

3.ಪರಿಸರ ನೋಡುತ್ತ           ವಿಜ್ಞಾನ ತಿಳಿಯುತ್ತ

4.ಶಾಲೆ ಎಂಬುದು                      ಸರಸ್ವತಿ ಮಂದಿರ

 

ಚಟುವಟಿಕೆ:-ಶಾಲೆ ಮತ್ತು ಬಾವುಟದ ಚಿತ್ರ ಬರೆದು ಬಣ್ಣ ತುಂಬಿರಿ:-

 

Post a Comment

0 Comments