1st standard Kannada ( Somana Tami)

 

ಪಾಠ --12 ಸೋಮನ ಟಾಮಿ

 I ಸಾಕು ಪ್ರಾಣಿಗಳ  ಹೆಸರುಗಳನ್ನು ಬರೆಯಿರಿ:- 

 

ಮೊಲ        ಹಸು         ಕುದುರೆ        ಪಾರಿವಾಳ         ಕೋಣ          ಗಿಳಿ            

ಕೋಳಿ        ಕುರಿ           ನಾಯಿ        ಹುಂಜ               ಟಗರು          ಮೇಕೆ

 

 IIಪ್ರಾಸ ಪದಗಳನ್ನು ಬರೆಯಿರಿ:-

 1.ಬಂದಿತ್ತು =ನೋಡಿತ್ತು

2.ಸುರಿಯಿತು =ಓಡಿಸಿತು

 3.ತಿಂದಿತು =ತೊಡಗಿತು

4.ನಲಿಯಿತು =ಕುಣಿಯಿತು

 

 III  ಬಿಟ್ಟಿರುವ  ಸ್ಥಳವನ್ನು ತುಂಬಿರಿ:-

 1.ಸೋಮನ ಮಮತೆಯ ನಾಯಿ ಹೆಸರು ಟಾಮಿ.

 2.ನಾಯಿ ಕಂಡ ಸೋಮ ದೋಸೆ ತಂದನು.

3.ಟಾಮಿ ಗಬಗಬನೆ ದೋಸೆ ತಿಂದಿತು.

 4.ಟಾಮಿ ಮನೆಯ ಬಾಗಿಲ ಬಳಿಗೆ ಬಂದಿತು.

5.ಸೋಮ ಅದರ ತಲೆ ಸವರಿದನು.

6.ಆಟವಾದ ಬಳಿಕ ಟಾಮಿ ಮನೆಯ ಕಾಯತೊಡಗಿತು.

 

 

 

 

 IVಪ್ರಶ್ನೆಗಳಿಗೆ ಉತ್ತರಿಸಿ:-

 1.ಸೋಮನ ಮಮತೆಯ ನಾಯಿ ಹೆಸರೇನು?

A:-ಸೋಮನ ಮಮತೆಯ ನಾಯಿಯ ಹೆಸರು ಟಾಮಿ.

 

2.ದೋಸೆ ನೋಡಿದಾಗ ನಾಯಿ ಬಾಯಿಂದ ಏನು ಸುರಿಯಿತು?

A:-ದೋಸೆ ನೋಡಿದಾಗ ನಾಯಿ ಬಾಯಿಂದ ನೀರು ಸುರಿಯಿತು.

 

3.ನಾಯಿ ಕಂಡ ಸೋಮ ಏನನ್ನು ತಂದನು?

A:-ನಾಯಿ ಕಂಡ ಸೋಮ ದೋಸೆ ತಂದನು.

 

4.ಸೋಮನ ತಂಗಿಯ ಹೆಸರೇನು?

A:-ಸೋಮಣ್ಣ ತಂಗಿಯ ಹೆಸರು ವನಜ.

 

Post a Comment

0 Comments