1st Standard Kannada (vandane)

 

                   ವಂದನೆ

 

 I ಪದಗಳ ಅರ್ಥ ಬರೆಯಿರಿ:-

1. ಮಾಸ------ ತಿಂಗಳು

 2. ವಂದನೆ -----ನಮಸ್ಕಾರ

3. ಸಲಹು -----ಆರೈಕೆ 

4.ನಿತ್ಯ -----ಪ್ರತಿದಿನ

 

 II ಬಿಟ್ಟಿರುವ ಪದವನ್ನು ಬರೆಯಿರಿ :-

1.ನವಮಾಸ ಹೊತ್ತು ಸಾಕಿದ ತಾಯಿಗೆ ವಂದನೆ

 2.ಮೈಮುರಿದು ದುಡಿದು ಬೆಳೆಸಿದ ತಂದೆಗೆ ವಂದನೆ 

 3.ನಿತ್ಯದಿ ದುಡಿದು ಅನ್ನವ ನೀಡುವ ರೈತಗೆ  ಮಾಡುವೆ ವಂದನೆ

4.ವಿದ್ಯಾ ಬುದ್ಧಿ ಕಲಿಸಿ ಹರಸಿದ ಗುರುವಿಗೆ ವಂದನೆ

 5.ರೋಗ ವಾಸಿ ಮಾಡುವ ವೈದ್ಯಗೆ ಮಾಡುವೆ ವಂದನೆ

6.ನಾಡಿನ ರಕ್ಷಣೆ ಮಾಡುವ ಯೋಧಗೆ ಮಾಡುವೆ ವಂದನೆ

 

III ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:-

1.ವೈದ್ಯ ಏನು ಮಾಡುತ್ತಿದ್ದಾರೆ ?

A:-ವೈದ್ಯ ಚಿಕಿತ್ಸೆ ನೀಡುತ್ತಿದ್ದಾರೆ.

 

2.ರೈತರು ಏನು ಮಾಡುತ್ತಿದ್ದಾರೆ ?

A:- ರೈತರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ

 

3.ಶಿಕ್ಷಕಿ ಏನು ಮಾಡುತ್ತಿದ್ದಾರೆ ?

A:-ಶಿಕ್ಷಕಿ ಪಾಠ ಮಾಡುತ್ತಿದ್ದಾರೆ .

 

 

Post a Comment

0 Comments