ಅರಿವೇ ಗುರು
Iಪ್ರಾಣಿ ಮತ್ತು ಪಕ್ಷಿಗಳ ಹೆಸರುಗಳನ್ನು ಬರೆಯಿರಿ
1.ಅಳಿಲು 2.ನವಿಲು 3.ಕೋಳಿ 4.ಬೆಕ್ಕು
5.ಇಲಿ 6.ಮೇಕೆ 7.ಕುರಿ 8.ಗುಬ್ಬಚ್ಚಿ 9.ನಾಯಿ
IIಪದಗಳ ಅರ್ಥವನ್ನು ಬರೆಯಿರಿ:-
1.ಸದ್ದು = ಶಬ್ದ
2.ಅನಿವಾರ್ಯ= ತಪ್ಪಿಸಲಾಗದ
3.ಅಪಾಯ = ಕೇಡು
4.ತೋಚದೆ = ದಿಕ್ಕುಕಾಣದೆ
5.ಸಮೀಪ = ಹತ್ತಿರ
IIIಬಿಟ್ಟ ಸ್ಥಳವನ್ನು ತುಂಬಿರಿ:-
1.ನರಿಗೆ ದೂರದಲ್ಲಿ ತೋಟದ ಮನೆಯೊಂದು ಕಾಣಿಸಿತು.
2.ಸ್ವಲ್ಪ ಸಮಯ ಸಾಧಿಸಿ ಸ್ವಲ್ಪ ದೂರದಲ್ಲಿ ಕುಳಿತಿತ್ತು.
3.ಕೋಳಿಗಳನ್ನು ಕಂಡು ನರಿಯು ಮನದಲ್ಲೇ ಹಿಗ್ಗಿತು.
IV ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು :-
1.”ಅಮಾ ಎಷ್ಟೊಂದು ಕೋಳಿಗಳು”
A:-ಈ ಮಾತನ್ನು ನರಿಯ ಮರಿ ನರಿಗೆ ಹೇಳಿತು.
2.”ನಿಮ್ಮ ಹಲ್ಲುಗಳು ಬಲಹೀನವಾಗಿ ಇವೆಯಲ್ಲವೇ”
A:-ಈ ಮಾತನ್ನು ನರಿಯೂ ಇಲಿಗಳಿಗೆ ಕೇಳಿತು.
3.”ನಮ್ಮ ಹಲ್ಲುಗಳು ಗಟ್ಟಿಯಾಗಿಯೇ ಇವೆ”
A:-ಈ ಮಾತನ್ನು ಇಲಿಗಳು ನರಿಗೆ ಹೇಳಿದವು
1.ಕಾಡಿನಲ್ಲಿ ಆಹಾರ ಹುಡುಕುತ್ತಾ ಯಾರು ಬಂದರು?
A:-ಕಾಡಿನಲ್ಲಿ ಆಹಾರ ಹುಡುಕುತ್ತಾ ನರಿ ಮತ್ತು ಅದರ ಮರಿ ಬಂದವು.
2.ನರಿಗೆ ತೋಟದ ಕಡೆಯಿಂದ ಯಾವ ಸದ್ದು ಕೇಳಿಸಿತು?
A:-ನರಿಗೆ ತೋಟದ ಕಡೆಯಿಂದ ಕೊಕ್ಕೊಕ್ಕೋ ಸದ್ದು ಕೇಳಿಸಿತು.
3.ನರಿಯ ಮರಿ ಎಲ್ಲಿ ಸಿಕ್ಕಿಕೊಂಡಿತು?
A:-ನರಿಯ ಮರಿ ಬೇಲಿ ಅಂಚಿನಲ್ಲಿದ್ದ ಬಲೆಯಲ್ಲಿ ಸಿಕ್ಕಿಕೊಂಡಿತ್ತು.
4.ನರಿಯು ಬಲೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದವರು ಯಾರು?
A:-ನರಿಯು ಬಲೆಯಿಂದ ತಪ್ಪಿಸಿಕೊಳ್ಳಲು ಇಲಿಗಳು ಸಹಾಯ ಮಾಡಿದವು.
5.ಕೆಲವು ಸಾಕು ಪ್ರಾಣಿಗಳ ಹೆಸರುಗಳನ್ನು ಬರೆಯಿರಿ:-
A:-ಹಸು ಎಮ್ಮೆ ಕುರಿ ಕೋಳಿ ನಾಯಿ ಬೆಕ್ಕು ಮೇಕೆ
6.ಚಟುವಟಿಕೆ:-
1.ಸಾಕು ಪ್ರಾಣಿಗಳ ಮತ್ತು ಕಾಡು ಪ್ರಾಣಿಗಳ ಚಿತ್ರಗಳನ್ನು ಅಂಟಿಸಿ
0 Comments