2nd standard Kannada (Bannada Hakki)

 

ಬಣ್ಣದ ಹಕ್ಕಿ

I ಪಕ್ಷಿಗಳ ಹೆಸರುಗಳನ್ನು ಬರೆಯಿರಿ:-

1. ಗಿಳಿ 

2.ಹುಂಜ 

3.ನವಿಲು 

4.ಕಾಗೆ

5.ಪಾರಿವಾಳ

6.ಗುಬ್ಬಚ್ಚಿ

 

IIಪದಗಳ ಅರ್ಥವನ್ನು ಬರೆಯಿರಿ:-

 1.ವೇಳೆ = ಸಮಯ. 

2.ಹಚ್ಚು = ಅಂಟಿಸು. 

 3.ಪುಚ್ಚ= ಹಕ್ಕಿಯ ಗರಿ.

4.ನೆತ್ತಿ = ತಲೆಯ ಮಧ್ಯಭಾಗ.

5. ಹಿಂಗಡೆ = ಹಿಂದೆ

 

IIIಬಿಟ್ಟಿರುವ ಸ್ಥಳವನ್ನು ತುಂಬಿರಿ:-

1. ಬಾ ಬಾ ನನಗೂ ಹಾಡಲು ಕಲಿಸು.

2. ಅಪ್ಪನ ಪೇಟೆಗೆ ಹೋಗಿಹನು.

 3.ಅವನು ನೀರಿಗೆ ಹೋಗಿಹಳು.

4. ನನಗೂ ಎರಡು ರೆಕ್ಕೆ ಹಚ್ಚು.

5. ನೆತ್ತಿಯಮೇಲೆ ಪುಚ್ಚವ ಚುಚ್ಚು.

6. ಮುಗಿಲಿನ ಕಡೆಗೆ ಹಾರುವ ಬಾ.

 

 

IV ಪ್ರಾಸ ಪದಗಳನ್ನು ಬರೆಯಿರಿ:-

1. ಹಾರಲು –-ಹಾಡಲು.

2. ಹೋಗಿಹಳುಹೋಗಿಹನು.

3. ಹಚ್ಚುಚುಚ್ಚು.

4. ಅಲ್ಲಿಂದ --ಇಲ್ಲಿಂದ ತ್ತ

 

V ಪ್ರಶ್ನೆಗಳಿಗೆ ಉತ್ತರಿಸಿ:-

 1.ಮಗು ಯಾವ ಹಕ್ಕಿಯನ್ನು ಕರೆಯುತ್ತಿದೆ?

A:- ಬಣ್ಣದ ಹಕ್ಕಿಯನ್ನು ಕರೆಯುತ್ತಿದೆ.

 

2. ಅಮ್ಮ ಎಲ್ಲಿಗೆ ಹೋಗಿಹಳು.

A:- ಅಮ್ಮ ನೀರಿಗೆ ಹೋಗಿಹಳು.

 

3. ಮಗು ತಿನ್ನಲು ಏನನ್ನು ಕೊಡಿಸುವೆ ಎಂದಿತ್ತು?

A:- ಮಗು ತಿನ್ನಲು ಹಣ್ಣನ್ನು ಕೊಡಿಸುವೆ ಎಂದಿತು.

4. ಮಗು ಇಬ್ಬರೂ ಕೂಡಿ ಯಾವ ಕಡೆಗೆ ಹಾರುವ ಎಂದು ಕರೆಯಿತು? A:-ಮಗು ಇಬ್ಬರೂ ಕೂಡಿ ಮುಗಿಲಿನ ಕಡೆಗೆ ಹಾರುವ ಬಾ ಎಂದು ಕರೆಯಿತು.

 

Post a Comment

0 Comments