ಗೆಳೆತನ
Iಪದಗಳ ಅರ್ಥ ಬರೆಯಿರಿ:-
1.ಗೆಳೆಯ= ಸ್ನೇಹಿತ.
2.ಜಂಬ =ಗರ್ವ.
3.ತೀರ್ಮಾನ =ತೀರ್ಪು.
4.ಸ್ಪರ್ಧೆ= ಪೈಪೋಟಿ .
5.ಒಪ್ಪಂದ =ಸಮ್ಮತಿ.
6.ಅರಿವು =ತಿಳುವಳಿಕೆ.
7.ಆಲೋಚನೆ= ಯೋಚಿಸುವುದು.
IIಪ್ರಶ್ನೆಗಳಿಗೆ ಉತ್ತರಿಸಿ:-
1.ಯಾರು ಯಾರು ಒಳ್ಳೆಯ ಗೆಳೆಯರಾಗಿದ್ದರು ?
A:-ಕುದುರೆ ಮತ್ತು ಒಂಟೆ ಒಳ್ಳೆಯ ಗೆಳೆಯರಾಗಿದ್ದರು.
2. ಓಟದ ಸ್ಪರ್ಧೆಗೆ ಗೆಳೆಯರು ಯಾರನ್ನು ತೀರ್ಪುಗಾರನನ್ನಾಗಿ ನೇಮಿಸಿದರು?
A:-ಓಟದ ಗೆಳೆಯರುಸ್ಪರ್ಧೆಗೆ ಆನೆಯನ್ನು ತೀರ್ಪುಗಾರರನ್ನಾಗಿ ನೇಮಿಸಿದರು.
3.ಓಟದ ಸ್ಪರ್ಧೆಯಲ್ಲಿ ಮೊದಲ ಸಲ ಯಾರು ಬೇಗ ಗುರಿ ಮುಟ್ಟಿದರು?
A:-ಓಟದ ಸ್ಪರ್ಧೆಯಲ್ಲಿ ಮೊದಲಸಲ ಕುದುರೆ ಬೇಗ ಗುರಿಮುಟ್ಟಿತು.
4.ಆನೆಯು ಎರಡನೆಯ ಸಲ ಓಟದ ಆಟವನ್ನು ಎಲ್ಲಿ ಏರ್ಪಡಿಸಿತ್ತು?
.
A:-ಆನೆಯು ಎರಡನೇ ಸಲ ಆಟವನ್ನು ಹೆಚ್ಚು ಮರಳು ಇರುವ ಜಾಗದಲ್ಲಿ ಏರ್ಪಡಿಸಿತ್ತು.
III ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು :-
1.“ನಾವಿಬ್ಬರೂ ಸಮಾನರೇ ಅಲ್ಲವೇ”
A:-ಈ ಮಾತನ್ನು ಒಂಟೆ ಕುದುರೆ ಗೆ ಹೇಳಿದ್ದು.
2.“ ಆನೆ ಅಣ್ಣ ಅಲ್ಲಿದ್ದಾನೆ ಅವನನ್ನೇ ಕೇಳೋಣ ಬಾ”
A:-ಈ ಮಾತನ್ನು ಕುದುರೆ ಒಂಟೆಗೆ ಹೇಳಿತು.
3.“ಪ್ರತಿಯೊಬ್ಬರಲ್ಲಿಯೂ ಅವರದೇ ಆದ ವಿಶೇಷತೆ ಇರುತ್ತದೆ”
A:-ಈ ಮಾತನ್ನು ಆನೆ ಕುದುರೆ ಮತ್ತು ಒಂಟೆ ಗೆ ಹೇಳಿತು.
IV ಬಿಟ್ಟ ಸ್ಥಳವನ್ನು ತುಂಬಿರಿ:-
1.ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ.
2.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
3.ಗೆಳೆತನ ಸಹಬಾಳ್ವೆಗೆ ಸೋಪಾನ.
0 Comments