ಹಳ್ಳಿಯ ದಾರಿಯ ಬದಿಯಲಿ
I ಪದಗಳ ಅರ್ಥ ಬರೆಯಿರಿ:-
1.ಬದಿ = ಪಕ್ಕ.
2.ತಣ್ಣೆಳಲು = ತಂಪಾದ ನೆರಳು.
3.ಕಮ್ಮಿನ = ಸುಗಂಧ.
4. ಪರಿಮಳ = ಸುವಾಸನೆ.
5. ಉಸಿರು = ಪ್ರಾಣ.
6.ಇಳೆ = ಭೂಮಿ.
II ಪ್ರಾಸ ಪದ ಬರೆಯಿರಿ:-
1.ಮರವಿತ್ತು-- ಹರಡಿತ್ತು .
2.ಹಾಡಿತ್ತು –ತಂದಿತ್ತು.
3.ಸೆಳೆದಿತ್ತು --ತೋರಿತ್ತು .
4.ತಾಕತ್ತು—ಇವತ್ತು.
III ಪ್ರಶ್ನೆಗಳಿಗೆ ಉತ್ತರ ಬರೆಯಿರಿ:-
1.ಹಳ್ಳಿಯ ದಾರಿಯ ಬದಿಯಲ್ಲಿ ಏನಿತ್ತು?
A:- ಹಳ್ಳಿಯ ದಾರಿಯ ಬದಿಯಲಿ ಒಂದು ಮಾವಿನ ಮರ ವಿತ್ತು.
2.ಹಕ್ಕಿಗಳು ಗೂಡನ್ನು ಎಲ್ಲಿ ಕಟ್ಟಿದವು?
A:-ಹಕ್ಕಿಗಳು ಗೂಡನ್ನು ಮಾವಿನ ಮರದಲ್ಲಿ ಕಟ್ಟಿದ್ದವು.
3.ಹಕ್ಕಿಯ ಮರಿಗಳು ಏನೆಂದು ಹಾಡಿದವು?
A:-ಹಕ್ಕಿಯ ಮರಿಗಳು ಚಿಲಿಪಿಲಿ ಎಂದು ಹಾಡಿದವು.
4.ಯಾವುದು ಜನರ ಮನವನ್ನು ಸೆಳೆದಿತ್ತು?
A:-ಮಾವಿನ ಮರದ ಕಮ್ಮಿನ ಪರಿಮಳ ಜನರ ಮನವನ್ನು ಸೆಳೆದಿತ್ತು.
IV ಬಿಟ್ಟಿರುವ ಸ್ಥಳವನ್ನು ತುಂಬಿರಿ:-
1.ಹಲವು ಕೊಂಬೆಗಳನ್ನು ಚಾಚಿ ತಣ್ಣೆಳಲು ಹರಡಿತ್ತು.
2. ಬಾಯಿಯಲ್ಲಿ ನೀರನ್ನು ತಂದಿತ್ತು.
3.ಮರವೊಂದರ ಉಪಕಾರವು 100.
4.ಶುದ್ಧ ಗಾಳಿ ಮಳೆ ನಂದನವೇ ಇಳೆ.
V ಚಟುವಟಿಕೆ:-
1.ನಿನಗೆ ಇಷ್ಟವಾದ 4 ಮರಗಳ ಚಿತ್ರಗಳನ್ನು ಅಂಟಿಸು
0 Comments