ನನ್ನ ದೇವರು
Iಪದಗಳ ಅರ್ಥ ಬರೆಯಿರಿ:-
1.ನಿತ್ಯ ==ಪ್ರತಿದಿನ
2.ತಾರೆ ==ನಕ್ಷತ್ರ
3.ಗಗನ ==ಆಕಾಶ
4.ಉಲ್ಕೆ ==ಆಕಾಶಕಾಯ
IIಗುಂಪಿಗೆ ಸೇರದ ಪದ ಗುರುತಿಸಿ:-
1.ಸೂರ್ಯ ಚಂದ್ರ ಗುಡ್ಡ ನಕ್ಷತ್ರ
2.ಬೆಳಕು ಗಾಳಿ ನೀರು ರೈತ
IIIಮಾದರಿಯಂತೆ ಪದ ಬರೆಯಿರಿ:-
1.ಬೆಟ್ಟ--ಗುಡ್ಡ
2.ತಂದೆ--ತಾಯಿ
3.ಕಾಡು--ಮೇಡು
4.ಬಂದು -ಬಳಗ
IVಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:-
1.ನಮಗೆ ಹಗಲಿನಲ್ಲಿ ಬೆಳಕನ್ನು ಕೊಡುವವನು ಯಾರು?
A:-ನಮಗೆ ಹಗಲಿನಲ್ಲಿ ಸೂರ್ಯ ಬೆಳಕನ್ನು ಕೊಡುವವನು.
2.ರೈತ ಎಲ್ಲಿ ದುಡಿಯುತ್ತಾನೆ?
A:- ರೈತ ಹೊಲದಲ್ಲಿ ದುಡಿಯುತ್ತಾನೆ.
3.ಯೋಧ ಏತಕ್ಕಾಗಿ ಶ್ರಮಿಸುತ್ತಿದ್ದಾನೆ?
A:-ಯೋಧ ದೇಶಕ್ಕಾಗಿ ಶ್ರಮಿಸುತ್ತಿದ್ದಾನೆ.
4.ರಾತ್ರಿ ವೇಳೆ ಬೆಳಕು ಕೊಡುವವನು ಯಾರು?
A:-ರಾತ್ರಿ ವೇಳೆ ಬೆಳಕು ಕೊಡುವವನು ಚಂದ್ರ .
5.ಭೂಮಿ ಏನನ್ನು ಹೊದ್ದು ನಿಂತಿದೆ?
A:-ಭೂಮಿ ಹಚ್ಚ ಹಸಿರನ್ನು ಹೊದ್ದು ನಿಂತಿದೆ.
6.ವಿದ್ಯೆ ಕಲಿಸಿ ಯಾರು ಹಿತವ ನುಡಿವರು?
A:-ವಿದ್ಯೆ ಕಲಿಸಿ ಹಿತವ ನೋಡುವವರು ಗುರುಗಳು.
Vಚಟುವಟಿಕೆ:-
1.ಯೋಧ ಮತ್ತು ರೈತರ ಚಿತ್ರಗಳನ್ನು ಸಂಗ್ರಹಿಸಿ ಅಂಟಿಸಿ
0 Comments