ಪಾಠ-2 ಊರಿಗೊಬ್ಬ ರಾಜನಂತೆ
Iಪದಗಳ ಅರ್ಥ ಬರೆಯಿರಿ:-
1.ರಾಜ =ಅರಸ.
2. ದರ್ಜಿ= ಬಟ್ಟೆ ಹೊಲಿಯುವ.
3.ಛಂದ =ಚೆಲುವು.
4.ಮಂತ್ರಿ= ರಾಜನ ಸಲಹೆಗಾರ.
II ಹೊಂದಿಸಿ ಬರೆಯಿರಿ :-
1.ಊರಿಗೊಬ್ಬ------- ರಾಜನಂತೆ.
2.ಗುಂಡಿ ಬಲು -------ಹಳೆಯದಂತೆ.
3.ಮಂತ್ರಿ ಮಗಳ -----ಆಸೆಯಂತೆ .
4.ಊರಿನ ರಾಜ ------ಬರುವನಂತೆ.
III ಬಿಟ್ಟ ಸ್ಥಳವನ್ನು ತುಂಬಿರಿ:-
1.ರಾಜ ಗೊಬ್ಬ ಮಂತ್ರಿ ಯಂತೆ ಮಂತ್ರಿ ಗೊಬ್ಬ ಮಗಳಂತೆ.
2.ಮಗಳಿಗೊಂದು ಗೊಂಬೆಯಂತೆ ಗೊಂಬೆ ಗೊಂದು ಅಂಗಿಯಂತೆ.
3.ಗುಂಡಿ ಬಲು ಹಳೆಯದಂತೆ ಬೇರೆ ಗುಂಡಿ ತಂದನಂತೆ.
0 Comments