ರೈತ ಮತ್ತು ಹದ್ದು
I ಪದಗಳ ಅರ್ಥ ಬರೆಯಿರಿ:-
1.ದಿನಾಲೂ = ಪ್ರತಿದಿನ
2.ಸಂತಸ = ಸಂತೋಷ
3. ಆಕಾಶ = ಗಗನ
4.ಜೀವ = ಪ್ರಾಣ
II ಪ್ರಶ್ನೆಗಳಿಗೆ ಉತ್ತರಿಸಿ:-
1.ರೈತ ಎಲ್ಲಿ ಕೆಲಸ ಮಾಡುತ್ತಿದ್ದ?
A:-ರೈತ ಹೊಲದಲ್ಲಿ ಕೆಲಸ ಮಾಡುತ್ತಿದ್ದ.
2. ಹದ್ದು ಎಲ್ಲಿ ಸಿಕ್ಕಿಕೊಂಡಿತ್ತು?
A:- ಹದ್ದು ಬಲೆಯಲ್ಲಿ ಸಿಕ್ಕಿಕೊಂಡಿತ್ತು.
3. ಹದ್ದನ್ನು ಬಲೆಯಿಂದ ಬಿಡಿಸಿದವರು ಯಾರು?
A:- ಹದ್ದನ್ನು ಬಲೆಯಿಂದ ಬಿಡಿಸಿದವರು ರೈತ.
4. ರೈತನ ಮನೆಯ ಗೋಡೆ ಯಾವ ಸ್ಥಿತಿಯಲ್ಲಿತ್ತು?
A:- ರೈತನ ಮನೆಯ ಗೋಡೆ ಕುಸಿಯುವ ಸ್ಥಿತಿಯಲ್ಲಿತ್ತು.
5. ರೈತ ಹದ್ದಿನ ಕಡೆಗೆ ಹೇಗೆ ನೋಡಿದನು?
A:- ರೈತ ಹದ್ದಿನ ಕಡೆಗೆ ಪ್ರೀತಿಯಿಂದ ನೋಡಿದನು.
0 Comments