ಸೂಜಿಯ ಕಥೆ
I ಪದಗಳ ಅರ್ಥ ಬರೆಯಿರಿ:-
1.ಅಳತೆ =ಪ್ರಮಾಣ .
2.ಶ್ರಮ= ದಣಿವು .
3.ಅಡವಿ =ಕಾಡು.
IIಒಂದು ಪದದಲ್ಲಿ ಉತ್ತರಿಸಿ:-
1. ಗಾಳಿ ಕೀಲುಗಳ ಜೋಡಣೆಯಿಂದ ಕೆಲಸ ಮಾಡುವ ಸಾಧನ =ಯಂತ್ರ
2.ಪ್ರಯೋಗ ಮಾಡಿ ತಿಳಿಯುವ ಸಲಕರಣೆಗಳು ಇರುವ ಕೊಠಡಿ =ಪ್ರಯೋಗಶಾಲೆ
IIIಪ್ರಶ್ನೆಗಳಿಗೆ ಉತ್ತರಿಸಿ;-
1. ಮಕ್ಕಳನ್ನು ಯಾವ ಪ್ರಶ್ನೆ ಕಾಡಿತ್ತು?
A:-ಅಗಲವಾದ ಈ ಬಟ್ಟೆ ಹೇಗೆ ಅಂಗಿ ಮತ್ತು ಲಂಗ ಗಳಾಗುತ್ತವೆ ಎಂಬ ಪ್ರಶ್ನೆ ಮಕ್ಕಳನ್ನು ಕಾಡಿತು.
2.ಹೊಲಿಯುವ ಯಂತ್ರಕ್ಕೆ ಮುಖ್ಯವಾದ ಸಾಧನ ಯಾವುದು?
A:-ಹೊಲಿಯುವ ಯಂತ್ರಕ್ಕೆ ಮುಖ್ಯವಾದ ಸಾಧನ ಸೂಜಿ.
3.ಅಡವಿಯ ಜನರು ಏನನ್ನು ಬೀಸುತ್ತಿದ್ದರು?
A:-ಅಡವಿಯ ಜನರು ಭರ್ಜಿಯನ್ನು ಬೀಸುತ್ತಿದ್ದರು.
4.ತಂದೆಯೊಡನೆ ಮಕ್ಕಳು ಎಲ್ಲಿಗೆ ಹೋದರು?
A:-ತಂದೆಯೊಡನೆ ಮಕ್ಕಳು ದರ್ಜಿಯ ಅಂಗಡಿಗೆ ಹೋದರು.
5.ಬಟ್ಟೆಯನ್ನು ಹೊಲಿಯಲು ಯಾರಿಗೆ ಕೊಟ್ಟರು ?
A:-ಬಟ್ಟೆ ಹೊಲಿಸಲು ಬಟ್ಟೆಯನ್ನು ದರ್ಜಿಗೆ ಕೊಟ್ಟರು.
6.ಬಟ್ಟೆ ಹೊಲಿಯುವ ಯಂತ್ರ ವನ್ನು ಯಾರು ಕಂಡುಹಿಡಿದರು?
A:-ಬಟ್ಟೆ ಹೊಲಿಯುವ ಯಂತ್ರವನ್ನು ಎಲಿಸ್ ಹೋವ ಕಂಡುಹಿಡಿದರು.
7.ಎಲಿಸ್ ಹೋವ ಮಲಗಿದ್ದಾಗ ಏನು ಕಂಡನು?
A:-ಎಲಿಸ್ ಹೋವ ಮಲಗಿದ್ದಾಗ ಕನಸು ಕಂಡನು.
IV ಖಾಲಿ ಬಿಟ್ಟಿರುವ ಜಾಗವನ್ನು ಸರಿಯಾದ ಪದದಿಂದ ತುಂಬಿ;-
1.ಸೂಜಿಯ ತುದಿಗೆ ದಾರ ಸೇರಿಸುವುದು ಹೇಗೆ ಎಂಬುದು ತಿಳಿಯಲಿಲ್ಲ.
2.ಆ ರoದ್ರೆಕೆ ತೊಗಟೆಯ ದಾರವನ್ನು ಪೋಣಿಸಲಾಗಿತ್ತು.
3.ಎಲಿಸ್ ಹೋವನ ಶ್ರಮ ಮತ್ತು ಬುದ್ಧಿವಂತಿಕೆಯ ಬಲವೇ ಹೊಲಿಗೆ ಯಂತ್ರ .
V ಮಾದರಿಯಂತೆ ಪದಗಳನ್ನು ಬರೆಯಿರಿ;-
1.ಯಂತ್ರ –ಯಂತ್ರಗಳು.
2.ಬಟ್ಟೆ --ಬಟ್ಟೆಗಳು .
3.ಸೂಜಿ --ಸೂಜಿಗಳು .
4.ಕಾರ್ಖಾನೆ—ಕಾರ್ಖಾನೆಗಳು.
5.ಮುಳ್ಳು –ಮುಳ್ಳುಗಳು.
6.ಭರ್ಜಿ—ಭರ್ಜಿಗಳು.
0 Comments