ಪಾಠ -1 ಕನ್ನಡಮ್ಮನ ಹರಕೆ
I ಪದಗಳ ಅರ್ಥ ಬರೆಯಿರಿ:-
1.ಕಾಪಾಡು = ರಕ್ಷಿಸು
2..ದುಡಿ= ಕೆಲಸ ಮಾಡು
3ಕೇಳು = .ಬೇಡು
4.ಮಡಿ = ಸಾವು
5.ಶ್ರೇಯಸ್ಸು = ಏಳಿಗೆ
6.ಹೋರಾಡು= ಸೆಣಸು
7.ಅಪ್ಪುಗೆ =ಆಲಿಂಗನ
8.ಕಲಿ=ವೀರ
9.ಸವಿ=ರುಚಿ
II ಒಂದು ಪದದಲ್ಲಿ ಉತ್ತರ ಬರೆಯಿರಿ:-
1.ಭೂಮಿಯ ಮೇಲಿನ ಬದುಕು = ಇಹಪರ.
2.ಮಕ್ಕಳನ್ನು ಮಲಗಿಸುವಾಗ ಹಾಡುವ ಲಾಲಿ ಪದ = ಜೋಗುಳ.
3.ತಾಯಿ ಮಾತು = ಮಾತೃಭಾಷೆ.
4. ದೀನತೆಯಿಂದ ಬೇಡುವುದು= ದಮ್ಮಯ್ಯ
III ಒಂದು ವಾಕ್ಯದಲ್ಲಿ ಉತ್ತರಿಸಿ:-
1.ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು?
A:- ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು.
2.ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?
A:-ಕನ್ನಡವನ್ನು ಮರೆತರೆ ತನ್ನ ತಾಯಿಯನ್ನು ಮರೆತಂತೆ.
3.ಕನ್ನಡದ ಕಂದ ಯಾವುದನ್ನು ಮರೆಯಬಾರದು?
A:- ಕನ್ನಡದ ಕಂದ ಕನ್ನಡಮ್ಮನ ಹರಕೆಯನ್ನು ಮರೆಯಬಾರದು.
IV ಸೂಕ್ತ ಪದ ಆರಿಸಿ ಖಾಲಿ ಸ್ಥಳದಲ್ಲಿ ಬರೆಯಿರಿ:-
1.ಕನ್ನಡಕ್ಕೆ ಹೋರಾಡು ಕನ್ನಡದ ಕಂದ
2.ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ
3.ಮೊಲೆಯ ಹಾಲ್ತಂತೆ ಸವಿಜೇನು ಬಾಯಿಗೆ
4.ಹೋರಾಡು ಕನ್ನಡಕ್ಕೆ ಕಲಿಯಾಗಿ ರನ್ನ
V ಪ್ರಾಸ ಪದ ಬರೆಯಿರಿ:-
1.ದಮ್ಮಯ್ಯ ---ಕಂದಯ್ಯ
2.ಹೋರಾಡು---- ಕಾಪಾಡು
3..ಏಳ್ಗೆ ----ಬಾಳ್ಗೆ
4.ಚಿನ್ನ-- ರನ್ನ
0 Comments