4th standard Kannada(ಬೀಸೋಕಲ್ಲಿನ ಪದ )

 

ಪಾಠ-7 ಬೀಸೋಕಲ್ಲಿನ ಪದ 

Iಪದಗಳ ಅರ್ಥ ಬರೆಯಿರಿ:-

1.ರಾಜಾನ್ನ-==ಸುವಾಸನೆಯುಳ್ಳ ಅಕ್ಕಿ

2.ಸೊಸಿ ==ಮಗನ ಹೆಂಡತಿ

3.ಪಲ್ಲಕ್ಕಿ ==ಮೇನೆ

4.ಬಿದಿರಿನ ಬುಟ್ಟಿ ಕುಕ್ಕೆ

5.ಉದುರು ==ಕೆಳಗೆ ಬೀಳು

 

II ಹೊಂದಿಸಿ ಬರೆಯಿರಿ:-

1.ಬೆಲ್ಲದಾರುತಿ              ಬೆಳಗೇನು

2.ಮತ್ತೆ ರಾತ್ರಿಗೆ                           ಬರುತ್ತೇನೆ

3.ರಾಗಿಯೂ ಮುಗಿದಾವು            ರಾಜನ್ನಹೆಚ್ಚ್ಯಾವು

4.ಅಂದುಳ್ಳ ಅಡಿಗಲ್ಲು               ಚಂದುಳ್ಳ ಮೇಗಲ್ಲು

 

III ಕೊಟ್ಟಿರುವ ಪದಗಳಿಗೆ ಭಿನ್ನ ಅರ್ಥದಲ್ಲಿ ಸ್ವಂತ  ವಾಕ್ಯಗಳನ್ನು ರಚಿಸಿರಿ:-

ಅತ್ತೆ- ನಮ್ಮ ಅತ್ತೆ ನನಗೆ ಹೊಸ ಬಟ್ಟೆ ತಂದರು.

        ನಾನು ಕಾಲಿಗೆ ಮುಳ್ಳು ಚುಚ್ಚಿದಾಗ ಅತ್ತೆನು.

 

ತಂದೆ --ನಮ್ಮ ತಂದೆಯ ಹೆಸರು ರಾಮಗೋಪಾಲ.

        ನಾನು ಅಂಗಡಿಯಿಂದ ತರಕಾರಿ ತಂದೆನು

 

ಕಳೆ ----ರೈತರು ಹೊಲದಲ್ಲಿ ಕಳೆ  ತೆಗೆಯುತ್ತಾರೆ.

          ನಾನು ಸುಮ್ಮನೆ ಸಮಯ ಕಳೆದನು

 

ಆಡು--- ನಾನು ಪ್ರತಿದಿನ ಆಟ ಆಡುತ್ತೇನೆ.

              ಆಡು ಮಾಂಸವನ್ನು ಕೊಡುತ್ತದೆ.

IV ಆಡುಮಾತು ಮತ್ತು ಬರಹದ ಮಾತಿನ ನಡುವಿನ ವ್ಯತ್ಯಾಸವನ್ನು ಗಮನಿಸಿ:-

1.ಬರ್ತಾನೆ--- ಬರುತ್ತಾನೆ.

2.ಯಿಲ್ಲ ---ಇಲ್ಲ

3.ಅರಕೆ ---ಹರಕೆ

4.ಅತ್ತಿರ --ಹತ್ತಿರ

5.ಕರೆವೋಲೆ --ಕರೆಯೋಲೆ

6.ವದಗ್ಯಾವು --ಒದಗಿದವು

7.ಸಿಟ್ಯಾಕೆ-- ಸಿಟ್ಟು ಏಕೆ

 

V ಒಂದು ವಾಕ್ಯದಲ್ಲಿ ಉತ್ತರಿಸಿ:-

1.ರಾಗಿ ಹೇಗೆ ಉದುರುತ್ತದೆ?

A:-ರಾಗಿ ಜಲ್ಲಜಲ್ಲನೆ ಉದುರುತ್ತದೆ.

 

2.ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ?

A:-ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ತಂದೆತಾಯಿಗಳನ್ನು ನೆನೆಯುತ್ತಾರೆ.

 

3.ಸರಸ್ವತಿಗೆ ಸಿಟ್ಟು ಯಾಕೆ ಬಂತು?

A:-.ಕಲ್ಲು ಬಿಟ್ಟೆನೆಂದು ಸರಸ್ವತಿಗೆ ಸಿಟ್ಟು ಬಂದಿತ್ತು.

 

 

Post a Comment

0 Comments